ಮೇ ೯ - ಮೇ ತಿಂಗಳ ಒಂಬತ್ತನೇ ದಿನ.ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೯ನೇ ದಿನ. ಅಧಿಕ ವರ್ಷದಲ್ಲಿ ೧೩೦ನೇ ದಿನ ಮೇ ೨೦೨೪ == ಪ್ರಮುಖ ಘಟನೆಗಳು == == ಜನನ == ೧೯೦೮ - ಕನ್ನಡದ ಸಾಹಿತಿ ಅ.ನ.ಕೃಷ್ಣರಾಯ ೧೫೪೦ - ಕ್ರಾಂತಿಕಾರಿ, ಹೋರಾಟಗಾರ ಮಹಾರಾಣಾ ಪ್ರತಾಪ್. ೧೮೬೬ - ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ನ ಗೋಖಲೆ. == ನಿಧನ == ೧೯೮೧ - ಸಮಾಜ ಸುಧಾರಕಿ ದುರ್ಗಾಬಾಯಿ ದೇಶ್‌ಮುಖ್. ೧೯೯೫ - ಮಹಾತ್ಮಗಾಂಧಿ ಅವರ ಸೇವಕಿ ಅಭಾ ಗಾಂಧಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ